ಜ್ಯೋತಿ ಅಲಿಯಾಸ್ ಕೋತಿರಾಜ ರೀ ರೆಕಾರ್ಡಿಂಗ್ ಮುಕ್ತಾಯ
Posted date: 16 Thu, Oct 2014 – 08:34:07 AM

ವಿ.ಜಿ.ಫಿಲಂಸ್ ಲಾಂಛನದಲ್ಲಿ ಶೈಲಾಡೇವಿಡ್ ನಿರ್ಮಿಸುತ್ತಿರುವ ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ವಿ.ಜಿ.ಸ್ಟುಡಿಯೋದಲ್ಲಿ ಮುಕ್ತಾಯಗೊಂಡಿತು.  ಸದ್ಯದಲ್ಲೇ ಪ್ರಥಮ ಪ್ರತಿ ಬರಲಿದ್ದು ಮುಂದಿನ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಸೆಬಾಸ್ಟಿನ್ ಡೇವಿಡ್ ಕಥೆ, ಚಿತ್ರಕಥೆ ಬರೆದು ನಿರ್ದೇಶಸುತ್ತಿರುವ ಈ ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಸೆಬೆನ್‌ಸ್ಟಾರ್‌ಭಾಸ್ಕರ್ ಸಂಗಿತ, ಮಾಸ್‌ಮಾದ, ಕುಂಗ್‌ಪೂ ಬಾಲು ಸಾಹಸ, ಆರ್.ಶಿವಪ್ರಸಾದ್‌ಯಾದವ್ ಸಂಕಲನ, ತ್ರಿಭುವನ್, ಚಾಮರಾಜ ನೃತ್ಯ ನಿರ್ದೇಶನ, ಡಾ|| ದೊಡ್ಡರಂಗೇಗೌಡ, ನಾಗೇಶ್ ಸಾಹಿತ್ಯವಿದೆ, ಜ್ಯೋತಿರಾಜ್ (ಕೋತಿರಾಜ್), ಐಶಾನಿ, ದೀಪಿಕಾದಾಸ್, ರಮೇಶ್‌ಭಟ್, ಸಂಕೇತ್‌ಕಾಶಿ, ಲಕ್ಷ್ಮೀಚಂದ್ರಶೇಖರ್, ಶೋಭಲೋಲನಾಥ್, ಪ್ರಜ್ವಲ್, ಮಾ||ರವಿಕುಮಾರ್ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed